ICC World Cup 2019 : ಭಾರತಕ್ಕೆ ಸಿಕ್ಕಿದೆ ಫೈನಲ್ ತಲುಪುವ ಅವಕಾಶ..! | IND vs NZ | Oneindia Kannada

2019-07-08 1,524

ವಿಶ್ವಕಪ್ ಸೆಮಿಫೈನಲ್ ಹೋರಾಟಕ್ಕೆ ನಾಲ್ಕು ತಂಡಗಳು ಮಾತ್ರವಲ್ಲ, ಅಭಿಮಾನಿಗಳು ಕಾಯುತ್ತಿದ್ದಾರೆ. ಜುಲೈ 9 ರಂದು ಭಾರತ-ನ್ಯೂಜಿಲೆಂಡ್ ಹಾಗೂ ಜುಲೈ 11 ರಂದು ಇಂಗ್ಲೆಂಡ್-ಆಸ್ಟ್ರೇಲಿಯಾ ಹೋರಾಟ ನಡೆಸಲಿದೆ. ಈ ವಿಶ್ವಕಪ್ ಟೂರ್ನಿಯ 4 ಲೀಗ್ ಪಂದ್ಯಗಳಿಗೆ ಮಳೆ ಅಡ್ಡಿಯಾಗಿ ಪಂದ್ಯ ರದ್ದಾಗಿತ್ತು. ಹೀಗಾಗಿ ಅಭಿಮಾನಿಗಳಿಗೆ ಮಳೆ ಆತಂಕ ಕಾಡುತ್ತಿದೆ. ಸೆಮಿಫೈನಲ್ ಹೋರಾಟಕ್ಕೆ ಮಳೆ ಬರುವ ಸಾಧ್ಯತಗಳು ತೀರಾ ಕಡಿಮೆ ಇದೆ. ಒಂದು ವೇಳೆ ಮಳೆ ಬಂದರೂ ಹಲವು ಆಯ್ಕೆಗಳಿವೆ.

There are not only four teams for the World Cup semifinal fight fans are also waiting. India-New Zealand will fight on July 9 and England-Australia on July 11. Rain was disrupted for 4 league matches of the World Cup. Thus the fans are worried about the rain. There is very little chance of rain coming into the semi-finals. Even if it rains, there are many options.